ಡಾ. ಗಜಾನನ ಶರ್ಮ ಕನ್ನಡದ ಕಾದಂಬರಿಕಾರರು, ನಟ-ನಾಟಕಕಾರರು, ನಿರ್ದೇಶಕರು. == ಶಿಕ್ಷಣ == 'ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ' ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ. == ವೃತ್ತಿ == ನಿವೃತ್ತ ಅಧೀಕ್ಷಕ ಅಭಿಯಂತರರು, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ. == ಸಾಹಿತ್ಯ ಕೃಷಿ == === ಕಾದಂಬರಿ === ಚೆನ್ನಭೈರಾದೇವಿ (ರಾಣಿ ಚೆನ್ನಭೈರಾದೇವಿಯ ಕುರಿತು) ಪುನರ್ವಸು ಪ್ರಮೇಯ === ಮಕ್ಕಳ ನಾಟಕಗಳು === ನಾಣಿ ಭಟ್ಟನ ಸ್ವರ್ಗದ ಕನಸು ಗೊಂಬೆ ರಾವಣ ಮೃಗ ಮತ್ತು ಸುಂದರಿ ಹಂಚಿನಮನೆ ಪರಸಪ್ಪ ಪುಸ್ತಕ ಪಾಂಡಿತ್ಯ === ನಾಟಕಗಳು === ಕನ್ನಂಬಾಡಿಯ ಕಟ್ಟದಿದ್ದರೆ ದ್ವಂದ್ವ ದ್ವಾಪರ ಬೆಳ್ಳಿ ಬೆಳಕಿನ ಹಿಂದೆ === ಅನುವಾದಗಳು === ನನ್ನ ವೃತ್ತಿ ಜೀವನದ ನೆನಪುಗಳು (ಸರ್ ಎಂ ವಿಶ್ವೇಶ್ವರಯ್ಯ) ನನ್ನ ಸಾರ್ವಜನಿಕ ಬದುಕು (ಸರ್ ಮಿರ್ಜಾ ಇಸ್ಮಾಯಿಲ್) === ಕೃತಿಗಳು === ಮೈಸೂರು ವಿಶ್ವವಿದ್ಯಾನಿಲಯದ ರೂವರಿ ಸರ್ ಎಂ ವಿಶ್ವೇಶ್ವರಯ್ಯ ಬೆಳಕಾಯಿತು ಕರ್ನಾಟಕ ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ === ಪ್ರವಾಸ ಕಥನಗಳು === ಕೈಲಾಸ ಮಾನಸ ಗೋಮುಖ == ಪ್ರಶಸ್ತಿ - ಪುರಸ್ಕಾರಗಳು == ೨೦೨೧ರ ಶಿವರಾಮ ಕಾರಂತ ಪುರಸ್ಕಾರ ೨೦೨೧ರ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿ ೨೦೨೨ರ ಮಾಸ್ತಿ ಕಾದಂಬರಿ ಪುರಸ್ಕಾರ (ಚೆನ್ನ ಭೈರಾದೇವಿ) == ಉಲ್ಲೇಖಗಳು ==